ಮುಂಬೈ: ನಾಳೆಯಿಂದ ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಾಕ್ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್ ದಾಖಲೆ ಮುರಿಯುವ ಅವಕಾಶ ಪಡೆದಿದ್ದಾರೆ.ಟೀಂ ಇಂಡಿಯಾ ನಾಯಕ ಈ ಪಂದ್ಯದಲ್ಲಿ ಶತಕ ಗಳಿಸಿದರೆ ಇಂಜಮಾಮ್ ದಾಖಲೆಯನ್ನು ಮೀರಿ ನಡೆಯಲಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ ಇದುವರೆಗೆ 24 ಶತಕ ಗಳಿಸಿದ್ದಾರೆ.25 ನೇ ಶತಕ ಗಳಿಸಿದರೆ ಅವರು ಪಾಕ್ ಕ್ರಿಕೆಟಿಗ ಇಂಜಮಾಮ್ ರ 25 ಶತಕಗಳ ಸಂಖ್ಯೆಯನ್ನು ದಾಟಿ