ಲೀಸೆಸ್ಟರ್: ಯಾಕೋ ರೋಹಿತ್ ಶರ್ಮಾಗೆ ನಾಯಕನಾದ ಮೇಲೆ ತಂಡವನ್ನು ಮುನ್ನಡೆಸುವ ಯೋಗವೇ ಇಲ್ಲ. ಇದೀಗ ಇಂಗ್ಲೆಂಡ್ ಸರಣಿಗೂ ಮುನ್ನ ಕೊರೋನಾ ಆಗಿ ಮತ್ತೆ ಪಂದ್ಯದಿಂದ ಹಿಂದೆ ಸರಿಯುವ ಭೀತಿಯಲ್ಲಿದ್ದಾರೆ.ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಕೇವಲ ನಾಲ್ಕು ದಿನ ಬಾಕಿಯಿದೆ. ಅಷ್ಟರಲ್ಲಿ ರೋಹಿತ್ ಶರ್ಮಾ ಚೇತರಿಸಿಕೊಳ್ಳದೇ ಇದ್ದರೆ ಆಡಲು ಸಾಧ್ಯವಿಲ್ಲ.ಹೀಗಾದಲ್ಲಿ ತಂಡದ ನಾಯಕತ್ವ ವಿರಾಟ್ ಕೊಹ್ಲಿ ಅಥವಾ ರಿಷಬ್ ಪಂತ್ ಗೆ ಸಿಗುವ