ಮುಂಬೈ: ಟೀಂ ಇಂಡಿಯಾ ಅಫ್ಘಾನಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯ ಆಡುವಾಗ ನಾಯಕ ವಿರಾಟ್ ಕೊಹ್ಲಿ ದೂರದ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡಲು ತೆರಳಲಿದ್ದಾರೆ.ಮೈದಾನದಲ್ಲಿ ಇದುವರೆಗೆ ಐಪಿಎಲ್ ಇರಲಿ, ದೇಶದ ಪರ ಇರಲಿ, ನಾಯಕನ ಖದರ್ ತೋರುತ್ತಾ ಮೆರೆಯುತ್ತಿದ್ದ ಕೊಹ್ಲಿ ಇದೀಗ ತಾವು ಆಡುತ್ತಿರುವ ಸರ್ರೆ ಕೌಂಟಿ ತಂಡದಲ್ಲಿ ಸಾಮಾನ್ಯ ಆಟಗಾರನಾಗಿರಲಿದ್ದಾರೆ.ಹೀಗಾಗಿ ಕೊಹ್ಲಿ ಸರ್ರೆ ನಾಯಕ ರೊರ್ರಿ ಬರ್ನ್ಸ್ ನಾಯಕತ್ವದಲ್ಲಿ ಆಡಲಿದ್ದಾರೆ. ಸರ್ರೆ ಪರ ಆಡುವುದರೊಂದಿಗೆ ವಿರಾಟ್ ಕೊಹ್ಲಿ ಈ