ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧವೂ ಕಳಪೆ ಫಾರ್ಮ್ ಮುಂದುವರಿಸಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೇಲೆ ಈಗ ಟೀಕಾಸ್ತ್ರವಾಗುತ್ತಿದೆ.ಇಂಗ್ಲೆಂಡ್ ಟೆಸ್ಟ್ ನ ಎರಡೂ ಇನಿಂಗ್ಸ್ ನಲ್ಲಿ ಕೊಹ್ಲಿ ಬ್ಯಾಟ್ ನಿಂದ ರನ್ ಹರಿದುಬಂದಿಲ್ಲ. ಆದರೆ ಮೈದಾನದಲ್ಲಿ ಎದುರಾಳಿ ಆಟಗಾರ ಜಾನಿ ಬೇರ್ ಸ್ಟೋ ಜೊತೆ ಕಿತ್ತಾಟವಾಡಿ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಬೇರ್ ಸ್ಟೋ ಶತಕ ಕೂಡಾ ದಾಖಲಿಸಿದ್ದರು.ಹೀಗಾಗಿ ನೆಟ್ಟಿಗರು ಕೊಹ್ಲಿ ವಿರುದ್ಧ ಕೆಂಡ ಕಾರಿದ್ದು, ಕಳೆದ ಕೆಲವು ದಿನಗಳಿಂದ