ಮುಂಬೈ: ವಿರಾಟ್ ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ಉದಯೋನ್ಮುಖ ಟೆನಿಸ್ ಆಟಗಾರ್ತಿ ಕರ್ಮನ್ ಕೌರ್ ಎದುರು ಹೀಗೆ ಪೋಸ್ ಕೊಟ್ಟಿದ್ದೇ ತಪ್ಪಾಗಿ ಹೋಯ್ತು. ಇದೀಗ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗುತ್ತಿದ್ದಾರೆ.ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಕೊಹ್ಲಿ 6 ಅಡಿ ಉದ್ದದ ಕರ್ಮನ್ ಜತೆಗೆ ಪೋಸ್ ಕೊಡುವಾಗ ತಾವು ಸ್ವಲ್ಪ ಎತ್ತರ ಕಡಿಮೆ ಎನಿಸಿತೋ ಏನೋ. ಕೊಹ್ಲಿ ಡಯಾಸ್ ಮೇಲೆ ನಿಂತು ಕರ್ಮನ್ ಪಕ್ಕದಲ್ಲೇ ಪೋಸ್ ಕೊಟ್ಟಿದ್ದರು.ಈ ಫೋಟೋ ನೋಡಿರುವ ಟ್ವಿಟರಿಗರು, ಎಲ್ಲಿ ಹೋದರೂ ಪುರುಷರು ಈಗೋ