ನಾಗ್ಪುರ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ ಗಳನ್ನು ಹೊಂದಿದ್ದಾರೆ. ಅವರು ಏನೇ ಸಂದೇಶ ಹಾಕಿದರೂ ಅದು ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ.ಇದೀಗ ಕೊಹ್ಲಿ ತಮ್ಮ ಹೊಸ ಫೋನ್ ಕಳೆದುಕೊಂಡಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇನ್ನೂ ಬಾಕ್ಸ್ ಕೂಡಾ ಓಪನ್ ಮಾಡುವ ಮೊದಲೇ ಫೋನ್ ಕಳೆದುಕೊಂಡರೆ ಅದಕ್ಕಿಂತ ಬೇಸರದ ಸಂಗತಿ ಮತ್ತೊಂದಿಲ್ಲ ಎಂದು ಕೊಹ್ಲಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಿಜವಾಗಿಯೂ ಫೋನ್ ಕಳೆದುಕೊಂಡಿದ್ದರ ಬಗ್ಗೆಯಾ