ಬೆಂಗಳೂರು: ಮೊನ್ನೆಯಷ್ಟೇ ಆರ್ ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿಗೆ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ್ದು ವಿವಾದವಾಗಿತ್ತು.ಕೊಹ್ಲಿ ನಾಯಕತ್ವ ಕಳೆದುಕೊಳ್ಳಲು ಗಂಗೂಲಿ ಕಾರಣ ಎಂದು ಸುದ್ದಿಗಳಿತ್ತು. ಈ ಬಗ್ಗೆ ಕೊಹ್ಲಿ ಕೂಡಾ ಗಂಗೂಲಿ ವಿರುದ್ಧ ಈ ಹಿಂದೆ ಬಹಿರಂಗವಾಗಿಯೇ ಕಿಡಿ ಕಾರಿದ್ದರು. ಇದರ ಬೆನ್ನಲ್ಲೇ ಇಬ್ಬರ ನಡುವೆ ಶೀತಲಸಮರವಿತ್ತು.ಇದೀಗ ಐಪಿಎಲ್ ಪಂದ್ಯದ ವೇಳೆ ಗಂಗೂಲಿ ಬೇಕೆಂದೇ ಕೊಹ್ಲಿಯನ್ನು ಕಡೆಗಣಿಸಿ