ಮುಂಬೈ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆಯ್ಕೆ ನಡೆಸಲು ಮಾತುಕತೆ ಸಂದರ್ಭ ವಿರಾಟ್ ಕೊಹ್ಲಿ ತಮ್ಮ ಮೆಚ್ಚಿನ ಆಟಗಾರನನ್ನೇ ಆಯ್ಕೆ ಮಾಡಲು ಹಠ ಹಿಡಿದರೇ?ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡಲು ಈ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ರವಿಚಂದ್ರನ್ ಅಶ್ವಿನ್ ಕೂಡಾ ಹಿಂದೆ ವಾರ್ಕ್ ಶೈರ್ ಕೌಂಟಿ ತಂಡದ ಪರ ಒಪ್ಪಂದ ಮಾಡಿಕೊಂಡಿದ್ದರೂ ಅದನ್ನು ನವೀಕರಿಸಿಲ್ಲ.ಹೀಗಾಗಿ ಅಶ್ವಿನ್ ಅಫ್ಘಾನಿಸ್ತಾನ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗಿದ್ದರು. ಹಾಗಿದ್ದರೂ ಅವರ ಬದಲು