ಲಾರ್ಡ್ಸ್: ಮೊದಲೇ ಎರಡೂ ಟೆಸ್ಟ್ ಸೋತು ಸುಣ್ಣವಾಗಿರುವ ಟೀಂ ಇಂಡಿಯಾಕ್ಕೆ ನಾಯಕ ವಿರಾಟ್ ಕೊಹ್ಲಿ ಗಾಯದ ಚಿಂತೆ ಬರೆ ಎಳೆದಂತಾಗಿದೆ.ಇಂಗ್ಲೆಂಡ್ ಸರಣಿಗೆ ಮೊದಲು ಬೆನ್ನು ನೋವಿನಿಂದ ಚೇತರಿಸಿಕೊಂಡಿದ್ದ ಕೊಹ್ಲಿ ಮತ್ತೆ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಈ ಸಮಸ್ಯೆ ಕಾಡಿದೆ. ಪಂದ್ಯದ ನಡುವೆ ಫಿಸಿಯೋ ಬಂದು ಕೊಹ್ಲಿಗೆ ಚಿಕಿತ್ಸೆ ನೀಡಬೇಕಾಗಿ ಬಂದಿತ್ತು.ಬೆನ್ನು ನೋವಿನ ಕಾರಣಕ್ಕೆ ಅಂತಿಮ ದಿನ ಕೊಹ್ಲಿ ಫೀಲ್ಡಿಂಗ್ ಗೂ ಆರಂಭದಲ್ಲಿ ಬಂದಿರಲಿಲ್ಲ. ಬಿಡುವಿಲ್ಲದ ಕ್ರಿಕೆಟ್ ನಿಂದಾಗಿ ತಮಗೆ