ನವದೆಹಲಿ: ಮಾಜಿ ನಾಯಕ ಸೌರವ್ ಗಂಗೂಲಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಹಿಂದೊಮ್ಮೆ ಅಂಗಿ ಬಿಚ್ಚಿ ಸಂಭ್ರಮಿಸಿದ್ದು ಇಂದಿಗೂ ಪ್ರೇಕ್ಷಕರು ಮರೆತಿಲ್ಲ. ಇದೇ ರೀತಿ ಕೊಹ್ಲಿ ಸಂಭ್ರಮಿಸಬಹುದಾದ ಕ್ಷಣ ಯಾವುದು ಗೊತ್ತೇ?ಇದಕ್ಕೆ ಸ್ವತಃ ಸೌರವ್ ಗಂಗೂಲಿ ಉತ್ತರಿಸಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿ ಅಂಗಿ ಬಿಚ್ಚಿ ಕುಣಿದಾಡುವಂತಹ ಸಂದರ್ಭ ಎಂದು ಬಂದರೆ ಅದು ಯಾವುದು ಇರಬಹುದು? ಕೊಹ್ಲಿಯ ಎದುರಲ್ಲೇ ಗಂಗೂಲಿ ಇಂತಹದ್ದೊಂದು ಪ್ರಸಂಗದ ಊಹೆ ಮಾಡಿದ್ದಾರೆ.ನನ್ನ ಹಾಗೆ ಕೊಹ್ಲಿ ಶರ್ಟ್ ಬಿಚ್ಚಿ