ಮುಂಬೈ: ಮದುವೆಯಾದ ಮೇಲೆ ಪತ್ನಿ ಅನುಷ್ಕಾ ಶರ್ಮಾ ಜತೆ ಮುಂಬೈನಲ್ಲಿ ಮನೆ ಮಾಡಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆ ಮನೆಗಾಗಿ ಎಷ್ಟು ವೆಚ್ಚ ಮಾಡುತ್ತಿದ್ದಾರೆ ಗೊತ್ತಾ?ಮುಂಬೈನಲ್ಲಿ ಸ್ವಂತ ಮನೆಯಿದ್ದರೂ ಕೊಹ್ಲಿ ಆ ಮನೆ ತಯಾರಿಲ್ಲದ ಕಾರಣ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಲಕ್ಷುರಿ ಅಪಾರ್ಟ್ ಮೆಂಟ್ ನಲ್ಲಿ ಎರಡು ವರ್ಷದ ಮಟ್ಟಿಗೆ ಕೊಹ್ಲಿ ಬಾಡಿಗೆ ಮನೆ ಕೊಂಡುಕೊಂಡಿದ್ದಾರೆ.ಈ ಮನೆಗಾಗಿ ಕೊಹ್ಲಿ ಎರಡು ವರ್ಷದ ಮಟ್ಟಿಗೆ ಪ್ರತಿ ತಿಂಗಳಿಗೆ 15