Photo Courtesy: Instagramಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಸ್ತಿ ಮೌಲ್ಯ 1050 ಕೋಟಿ ರೂ. ತಲುಪಿದ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು.ವಿರಾಟ್ ಕೊಹ್ಲಿ ಪ್ರತೀ ಇನ್ ಸ್ಟಾಗ್ರಾಂ ಪೋಸ್ಟ್ ಗೆ ಸುಮಾರು 8 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇದೀಗ ಕೊಹ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ.ಇದನ್ನು ನೋಡಿದ ನೆಟ್ಟಿಗರು ಅಂತೂ ಮತ್ತೆ 10 ಕೋಟಿ ಹೆಚ್ಚು ಸಂಪಾದನೆ ಮಾಡಿದ್ರಿ ಎಂದು ಕಾಲೆಳೆದಿದ್ದಾರೆ. ಕ್ರಿಕೆಟ್ ನಿಂದ