ಮುಂಬೈ: ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಧೋನಿ ವೃತ್ತಿ ಬದುಕಿನ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಫಾರ್ಮ್ ಕಳೆದುಕೊಂಡಿರುವ ಹಿರಿಯ ಕ್ರಿಕೆಟಿಗ ನಿವೃತ್ತಿಯಾಗುವುದು ಒಳ್ಳೆಯದು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಧೋನಿ ವಿಶ್ವಕಪ್ ವರೆಗಾದರೂ ಇರಲೇ ಬೇಕು ಎಂದಿದ್ದಾರೆ.ಯಾರಿಗೆ ಬೇಕೋ ಬೇಡವೋ, ಆದರೆ ವಿರಾಟ್ ಕೊಹ್ಲಿಗೆ ಧೋನಿ ಮುಂದಿನ ವಿಶ್ವಕಪ್ ವರೆಗೆ ಆಡುವುದು ಅಗತ್ಯವಾಗಿದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.ವಿರಾಟ್ ಗೆ ಧೋನಿ ಬೇಕು. 50 ಓವರ್ ಗಳ