ನವದೆಹಲಿ: ಐಪಿಎಲ್ ನಲ್ಲಿ ತಾವು ಕೋಚ್ ಆಗಿದ್ದ ಪಂಜಾಬ್ ತಂಡದ ಪರ ಆಡಿದ್ದ ಕೆಎಲ್ ರಾಹುಲ್ ಪರವಾಗಿ ಮತ್ತೊಮ್ಮೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬ್ಯಾಟ್ ಮಾಡಿದ್ದಾರೆ.ಅಫ್ಘಾನಿಸ್ತಾನ ವಿರುದ್ಧ ಅರ್ಧಶತಕ ಗಳಿಸಿದ್ದಕ್ಕೆ ಮತ್ತೊಬ್ಬ ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡಿದ ಎಂದು ಕೆಎಲ್ ಬಗ್ಗೆ ಹೊಗಳಿದ್ದ ಸೆಹ್ವಾಗ್ ಇದೀಗ ಐರ್ಲೆಂಡ್ ವಿರುದ್ಧ ಮೊದಲನೇ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಬದಲು ರಾಹುಲ್ ಗೆ ಅವಕಾಶ ನೀಡಬೇಕಿತ್ತು ಎಂದಿದ್ದಾರೆ.ರಾಹುಲ್ ಪ್ರತಿಭಾವಂತ. ಟೀಂ ಇಂಡಿಯಾ ಓಪನಿಂಗ್