ನವದೆಹಲಿ: ವಿರಾಟ್ ಕೊಹ್ಲಿ ಮತ್ತು ವೀರೇಂದ್ರ ಸೆಹ್ವಾಗ್ ಇಬ್ಬರೂ ಡೆಲ್ಲಿ ಡ್ಯಾಶರ್ ಗಳೇ. ಆದರೆ ಇದೀಗ ಟೀಂ ಇಂಡಿಯಾ ನಾಯಕ ಕೊಹ್ಲಿಗೇ ಸೆಹ್ವಾಗ್ ಶಾಕ್ ಕೊಟ್ಟಿದ್ದಾರೆ.ಇದು ನಡೆದಿರುವುದು ಆನ್ ಲೈನ್ ಸಮೀಕ್ಷೆಯೊಂದರಿಂದ. ಯಾವ ಕ್ರಿಕೆಟಿಗನ ಟ್ವಿಟರ್ ಹೆಚ್ಚು ಆಕರ್ಷಕ, ಮನರಂಜನೆಯಿಂದ ಕೂಡಿರುತ್ತದೆ ಎಂಬ ಸಮೀಕ್ಷೆಯಲ್ಲಿ ಸೆಹ್ವಾಗ್ ಗೆ ವಿರಾಟ್ ಕೊಹ್ಲಿಗಿಂತ ಹೆಚ್ಚು ಅಂಕ ಸಿಕ್ಕಿದೆ. ಸಮೀಕ್ಷೆಯಲ್ಲಿ ಸೆಹ್ವಾಗ್ ಶೇ. 56 ವೋಟ್ ಗಳನ್ನು ಪಡೆದಿದ್ದರು. ಕೊಹ್ಲಿ ಟ್ವಿಟರ್ ಖಾತೆಗೆ ಕೇವಲ