ನವದೆಹಲಿ: ನಿನ್ನೆ ಪಾಕಿಸ್ತಾನ ಈ ವಿಶ್ವಕಪ್ ಕೂಟದಲ್ಲಿ ಸೆಮಿಫೈನಲ್ ನಿಂದ ಹೆಚ್ಚು ಕಡಿಮೆ ಹೊರಬಿದ್ದ ಹಿನ್ನಲೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪಾಕ್ ತಂಡಕ್ಕೆ ಟಾಂಗ್ ಕೊಟ್ಟು ಟ್ವೀಟ್ ಮಾಡಿದ್ದರು.ಬೈ ಬೈ ಪಾಕಿಸ್ತಾನ್, ತವರಿಗೆ ಸೇಫ್ ಆಗಿ ಹೋಗಿ ತಲುಪಿ ಎಂದು ಸೆಹ್ವಾಗ್ ಕಾಲೆಳೆದಿದ್ದರು. ಆದರೆ ಅವರ ಈ ಟ್ವೀಟ್ ಪಾಕ್ ಕ್ರಿಕೆಟ್ ಸಮರ್ಥಕರ ಆಕ್ರೋಶಕ್ಕೆ ಕಾರಣವಾಗಿತ್ತು.ಆದರೆ ಈಗ ಸೆಹ್ವಾಗ್ ಪಾಕ್ ಅಭಿಮಾನಿಗಳಿಗೆ ಸುದೀರ್ಘ ಟ್ವೀಟ್ ಮೂಲಕ ತಕ್ಕ