ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮಾಡಿದ ದಾಖಲೆಗಳನ್ನು ಒಂದೊಂದೇ ಮುರಿಯುತ್ತಿರುವ ವಿರಾಟ್ ಕೊಹ್ಲಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಒಂದು ಮನವಿ ಮಾಡಿದ್ದಾರೆ.ಸಚಿನ್ ಮಾಡಿದ ಅತೀ ವೇಗದ 10 ಸಾವಿರ ಏಕದಿನ ರನ್ ಗಳ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿರುವ ಕೊಹ್ಲಿಗೆ ಇನ್ನೂ ಹಲವು ಸಚಿನ್ ದಾಖಲೆಗಳನ್ನು ಮುರಿಯುವುದು ಕಷ್ಟವೇನಲ್ಲ. ಆದರೆ ಇದೊಂದು ದಾಖಲೆ ಮುರಿಯುವುದು ಅವರಿಗೆ ಕಷ್ಟವಾಗಬಹುದು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.ಸಚಿನ್ ಟೆಸ್ಟ್