ಧೋನಿಯನ್ನು ಬ್ಯಾನ್ ಮಾಡಬೇಕಿತ್ತು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದೇಕೆ ಗೊತ್ತಾ?

ನವದೆಹಲಿ, ಸೋಮವಾರ, 15 ಏಪ್ರಿಲ್ 2019 (07:55 IST)

ನವದೆಹಲಿ: ಐಪಿಎಲ್ ಪಂದ್ಯದಲ್ಲಿ ನೋ ಬಾಲ್ ಪ್ರಮಾದವೆಸಗಿದ ಅಂಪಾಯರ್ ವಿರುದ್ಧ ಮೈದಾನಕ್ಕಿಳಿದು ಕೂಗಾಡಿದ ಸಿಎಸ್ ಕೆ ನಾಯಕ ಧೋನಿಗೆ ನಿಷೇಧ ಶಿಕ್ಷೆ ವಿಧಿಸಬೇಕಿತ್ತು ಎಂದು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ.


 
ಧೋನಿಗೆ ಈ ತಪ್ಪಿಗೆ ಮ್ಯಾಚ್ ರೆಫರಿ ಶೇ.50 ರಷ್ಟು ಸಂಭಾವನೆ ದಂಡ ವಿಧಿಸಿದ್ದರು. ಆದರೆ ಈ ಶಿಕ್ಷೆ ಕಡಿಮೆಯಾಯಿತು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
 
ಅಂಪಾಯರ್ ನಿರ್ಧಾರ ಪ್ರಶ್ನಿಸಿ ಮೈದಾನಕ್ಕೆ ನುಗ್ಗುವುದು ಮತ್ತು ಕೂಗಾಡುವುದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ. ಹೀಗೆ ಮಾಡಿದರೆ ಅಂಪಾಯರ್ ಗಳ ಮರ್ಯಾದೆ ಗತಿ ಏನು? ಟೀಂ ಇಂಡಿಯಾ ನಾಯಕರಾಗಿದ್ದಾಗ ಧೋನಿ ಯಾವತ್ತೂ ಹೀಗೆ ವರ್ತಿಸಿರಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕ್ರಿಕೆಟಿಗ ರವೀಂದ್ರ ಜಡೇಜಾ ಮನೆಯೊಳಗೇ ಬಿಜೆಪಿ, ಕಾಂಗ್ರೆಸ್ ರಾಜಕೀಯ!

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರವೀಂದ್ರ ಜಡೇಜಾ ಮನೆಯೊಳಗೇ ಈಗ ರಾಜಕೀಯ ಶುರುವಾಗಿದೆ. ಅದೂ ಕಾಂಗ್ರೆಸ್ ...

news

ಓಟ್ ಮಾಡಿ ಎಂದು ಸಲಹೆ ಕೊಡುವ ರಾಹುಲ್ ದ್ರಾವಿಡ್ ಗೇ ಓಟ್ ಮಾಡಕ್ಕಾಗಲ್ಲ!

ಬೆಂಗಳೂರು: ಕರ್ನಾಟಕ ಚುನಾವಣಾ ಆಯೋಗದ ರಾಯಭಾರಿಯಾಗಿರುವ ಕ್ರಿಕೆಟಿಗ ರಾಹುಲ್ ದ್ರಾವಿಡ್ ಗೆ ಈ ಬಾರಿ ಓಟ್ ...

news

ಆರ್ ಸಿಬಿ ಮೊದಲ ಗೆಲುವಿನ ಖುಷಿಯಲ್ಲಿರುವ ವಿರಾಟ್ ಕೊಹ್ಲಿಗೆ ಶಾಕ್

ಮೊಹಾಲಿ: ಆರ್ ಸಿಬಿ ಈ ಆವೃತ್ತಿಯ ಐಪಿಎಲ್ ನಲ್ಲಿ ಕೊನೆಗೂ ಮೊದಲ ಜಯ ಸಾಧಿಸಿದ ಖುಷಿಯಲ್ಲಿದೆ. ಆದರೆ ಅದರ ...

news

ಭಾರತ-ಪಾಕಿಸ್ತಾನ ಕ್ರಿಕೆಟ್ ಎಂದರೆ ಯುದ್ಧ, ಅದು ನಡೆಯಬೇಕು ಎಂದ ಟೀಂ ಇಂಡಿಯಾ ಕ್ರಿಕೆಟಿಗ

ಮುಂಬೈ: ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ನಡೆಯಬೇಕೋ ಬೇಡವೋ ಎಂಬ ಚರ್ಚೆ ಮತ್ತೆ ...