Photo Courtesy: Twitterಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಇಂದು ವಿವಾಹ ವಾರ್ಷಿಕೋತ್ಸವ ಸಂಭ್ರಮ.ಕೆಲವು ಸಮಯ ಡೇಟಿಂಗ್ ನಲ್ಲಿದ್ದ ಈ ಸ್ಟಾರ್ ಕಪಲ್ 2017 ರಲ್ಲಿ ಶಾಸ್ತ್ರೋಸ್ತ್ರಕವಾಗಿ ವಿವಾಹವಾಗಿದ್ದರು. ಅವರ ಮದುವೆ ನಡೆದಿದ್ದ ಇಟೆಲಿಯಲ್ಲಿ. ಹೀಗಾಗಿ ಆಪ್ತೇಷ್ಟರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.ಇದೀಗ ಇಬ್ಬರೂ ಲಂಡನ್ ಪ್ರವಾಸದಲ್ಲಿದ್ದು, ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದ್ದಾರೆ. ಅವರ ವಿವಾಹ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಸೋಷಿಯಲ್