ಜೊಹಾನ್ಸ್ ಬರ್ಗ್: ತೃತೀಯ ಟೆಸ್ಟ್ ಪಂದ್ಯ ನಡೆಯುತ್ತಿರುವ ಜೊಹಾನ್ಸ್ ಬರ್ಗ್ ನ ವಾಂಡರರ್ಸ್ ಮೈದಾನದ ಪಿಚ್ ಬಗ್ಗೆ ಮಾಜಿ ಆಟಗಾರರು ಟೀಕೆ ಮಾಡುತ್ತಿದ್ದರೆ ಭಾರತೀಯ ಆಟಗಾರರು ಅದನ್ನು ನಿರಾಕರಿಸಿದ್ದಾರೆ. ಮೈ ಮೇಲೆ ಬಾಲ್ ಚಿಮ್ಮಿ ಬರುತ್ತಿದ್ದು ಆಟಗಾರರಿಗೆ ಗಾಯವಾಗುತ್ತಿದ್ದರೂ ಟೀಂ ಇಂಡಿಯಾ ಮಾತ್ರ ಇದನ್ನು ಒಂದು ಅಪಾಯಕಾರಿ ಪಿಚ್ ಎಂದು ಹೇಳಲು ನಿರಾಕರಿಸಿದೆ. ದಿನದಾಟದ ನಂತರ ಮಾತನಾಡಿದ ಅಜಿಂಕ್ಯಾ ರೆಹಾನೆ ಇದೊಂದು ಸವಾಲಿನ ಪಿಚ್ ಆದರೆ ಅಪಾಯಕಾರಿ ಅಲ್ಲ