ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಈ ಬಾರಿ ಸ್ಲೆಡ್ಜಿಂಗ್ ಇರಲ್ಲ ಎಂದು ಆಸೀಸ್ ತಂಡ ತಣ್ಣಗೆ ಕೂತಿರುವಾಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎದುರಾಳಿಗಳನ್ನು ಕೆಣಕಿದ್ದಾರೆ.ಕೊಹ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಬಿದ್ದಾಗ ಎದುರಾಳಿಯನ್ನು ಕೆಣಕುವ ರೀತಿ ಸಂಭ್ರಮಿಸಿದ್ದನ್ನು ನೋಡಿ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗ್ ಪ್ರತಿಕ್ರಿಯಿಸಿದ್ದಾರೆ.ಕೊಹ್ಲಿಯ ಈ ಆಕ್ರಮಣಕಾರಿ ವರ್ತನೆ ನನಗೆ ಇಷ್ಟವಾಯಿತು. ಅವರೊಬ್ಬ ಸೂಪರ್ ಸ್ಟಾರ್, ಅಲ್ಲದೆ ನಾಯಕ. ಅವರ ಆಕ್ರಮಣಕಾರಿ ಶೈಲಿ ಸರಿಯಾಗಿಯೇ