ಲಾರ್ಡ್ಸ್: ಟೀಂ ಇಂಡಿಯಾ ಇಂಗ್ಲೆಂಡ್ ಗೆ ಕಾಲಿಟ್ಟಾಗಿನಿಂದ ಅಭಿಮಾನಿಗಳಿಗೆ ಮಳೆಯೇ ನಿರಾಸೆ ಮಾಡುತ್ತಿದೆ. ಮೊದಲ ಟೆಸ್ಟ್ ನಲ್ಲಿ ಭಾರತ ಗೆಲ್ಲಬೇಕಾಗಿದ್ದ ಸಂದರ್ಭದಲ್ಲೇ ಮಳೆ ಸುರಿದಿತ್ತು.