ಟ್ರೆಂಟ್ ಬ್ರಿಡ್ಜ್: ವಿರಾಟ್ ಕೊಹ್ಲಿ ಟೀಂ ಇಂಡಿಯಾಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿತ್ತು. ಸಿಡಿಯುತ್ತಿದ್ದ ಕೊಹ್ಲಿಯನ್ನು ಯಾವ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಸಬೇಕೆಂದು ಚರ್ಚೆಯಾಗುತ್ತಿತ್ತು.ಈ ಸಂದರ್ಭದಲ್ಲಿ ಧೋನಿ ತಮ್ಮ ನೆಚ್ಚಿನ ಮೂರನೇ ಕ್ರಮಾಂಕವನ್ನೇ ಕೊಹ್ಲಿಗೆ ಬಿಟ್ಟುಕೊಟ್ಟರು. ಆ ಮೂಲಕ ಕೊಹ್ಲಿ ಮೂರನೇ ಕ್ರಮಾಂಕದ ಖಾಯಂ ಬ್ಯಾಟ್ಸ್ ಮನ್ ಆದರು. ಅಷ್ಟೇ ಅಲ್ಲ, ಕೊಹ್ಲಿ ಹಲವು ದಾಖಲೆ ಮಾಡಿದ್ದೂ ಇದೇ ಕ್ರಮಾಂಕದಲ್ಲಿ.ಅದೇ ಪರಿಸ್ಥಿತಿ ಇದೀಗ