ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 159 ರನ್ ಗಳ ಬೃಹತ್ ಅಂತರದಿಂದ ಸೋತ ಬಳಿಕ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಕೋಲಾಹಲವೇ ನಡೆದಿತ್ತೇ?ಕ್ರೀಡಾ ವಾಹಿನಿಯೊಂದರ ಪ್ರಕಾರ ಸೋಲಿನ ಬಳಿಕ ಲಾರ್ಡ್ಸ್ ಡ್ರೆಸ್ಸಿಂಗ್ ರೂಂನ ಟೀಂ ಇಂಡಿಯಾ ಕೊಠಡಿ ಕೆಲವು ನಿಮಿಷಗಳ ಕಾಲ ಬಾಗಿಲು ಬಂದ್ ಆಗಿತ್ತು. ಈ ಸಂದರ್ಭದಲ್ಲಿ ಕೋಚ್ ಮತ್ತು ನಾಯಕ ತಮ್ಮ ಆಟಗಾರರಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.ಒಂದು ವೇಳೆ ಮುಂದಿನ