ನವದೆಹಲಿ: ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟಿಗ ಆಂಜಲೋ ಮ್ಯಾಥ್ಯೂಸ್ ಟೈಮ್ಡ್ ಔಟ್ ಆಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.ಅವರು ಈ ರೀತಿ ಔಟಾಗಿದ್ದರ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಶಕೀಬ್ ಅಲ್ ಹಸನ್ ಕನಿಷ್ಠ ಕ್ರೀಡಾಸ್ಪೂರ್ತಿಯಿಂದ ಮ್ಯಾಥ್ಯೂಸ್ ಗೆ ಅವಕಾಶ ನೀಡಬಹುದಿತ್ತು ಎಂಬಿತ್ಯಾದಿ ಚರ್ಚೆಗಳಾಗುತ್ತಿವೆ. ಅಷ್ಟಕ್ಕೂ ಟೈಮ್ಡ್ ಔಟ್ ಎಂದರೇನು?ಒಬ್ಬ ಬ್ಯಾಟಿಗ ಔಟಾದ ಬಳಿಕ ಕ್ರೀಸ್ ಗೆ ಬರುವ ಬ್ಯಾಟಿಗ ಮೂರು ನಿಮಿಷಗಳೊಳಗೆ ಕ್ರೀಸ್ ನಲ್ಲಿದ್ದು ಬ್ಯಾಟಿಂಗ್ ಗೆ