ಬೆಂಗಳೂರು: ಜಾಗತಿಕ ಕ್ರಿಕೆಟ್ ನ ಪ್ರಸಕ್ತ ಕ್ರಿಕೆಟಿಗರ ಪೈಕಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನದಲ್ಲಿದ್ದಾರೆ. ಅವರು ಇಷ್ಟೊಂದು ಯಶಸ್ಸು ಸಾಧಿಸಲು ಕಾರಣವೇನೆಂದು ಆರ್ ಸಿಬಿ ಕೋಚ್ ಗ್ಯಾರಿ ಕಸ್ಟರ್ನ್ ಹೇಳಿದ್ದಾರೆ.ಸದಾ ಕ್ರಿಕೆಟ್ ಬಗ್ಗೆ ಧ್ಯಾನ. ಹೊಸದನ್ನು ಕಲಿಯುವ ಉತ್ಸಾಹ ಮತ್ತು ತನ್ನ ಆಟವನ್ನು ಸುಧಾರಿಸುವ ಹಪ ಹಪಿಯಿಂದ ಕೊಹ್ಲಿ ಶ್ರೇಷ್ಠರಾಗಿದ್ದಾರೆ ಎಂದು ಕಸ್ಟರ್ನ್ ಹೊಗಳಿದ್ದಾರೆ. ವಿಶೇಷವೆಂದರೆ ಕಸ್ಟರ್ನ್ ಕೋಚ್ ಆಗಿದ್ದಾಗಲೇ ಕೊಹ್ಲಿ ಟೀಂ ಇಂಡಿಯಾಗೆ ಕಾಲಿಟ್ಟಿದ್ದರು.ಇದೇ