ರಾಂಚಿ: ಸದ್ಯಕ್ಕೆ ಕ್ರಿಕೆಟ್ ನಿಂದ ಬಿಡುವಿನಲ್ಲಿರುವ ಧೋನಿ ತಮ್ಮ ಪುತ್ರಿ, ಪತ್ನಿ ಜತೆ ಹಾಯಾಗಿ ತಮ್ಮ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಬಿಡುವಿನ ವೇಳೆಯಲ್ಲಿ ಪುತ್ರಿ ಜೀವಾ ಜತೆಗೆ ಆಟವಾಡುತ್ತಾ ಪಕ್ಕಾ ಒಳ್ಳೆಯ ಅಪ್ಪನಾಗುತ್ತಿದ್ದಾರೆ.ಧೋನಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವಿಡಿಯೋವೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಅಪ್ಪ-ಮಗಳು ಜತೆಯಾಗಿ ಬಾಲ್ ಆಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.ಈ ವಿಡಿಯೋದಲ್ಲಿ ಧೋನಿ ಪತ್ನಿ ಸಾಕ್ಷಿ ಜೀವಾ ಬಳಿ ನಿನ್ನ ಪ್ರಕಾರ ಅಪ್ಪ ಒಳ್ಳೆಯವರಾ?