ದುಬೈ: ಇತ್ತೀಚೆಗೆ ಟೀಂ ಇಂಡಿಯಾ ಏಕದಿನ ಪಂದ್ಯಗಳ ಮಾದರಿಯಲ್ಲೂ ಭರ್ಜರಿ ಪ್ರದರ್ಶನ ತೋರುತ್ತಿದೆ. ಒಂದಾದ ಮೇಲೊಂದರಂತೆ ಸರಣಿ ಗೆಲ್ಲುತ್ತಿದೆ. ಆದರೂ ಶ್ರೇಯಾಂಕದಲ್ಲಿ ಅದಕ್ಕೆ ನಾಲ್ಕನೇ ಸ್ಥಾನ! ಇತ್ತೀಚೆಗೆ ಬಿಡುಗಡೆಯಾದ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ನಾಲ್ಕನೇ ಸ್ಥಾನಕ್ಕೆ ಜಾರಿದೆ. ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಮೇಲೂ ನಾಲ್ಕನೇ ಸ್ಥಾನವೇ ಎಂದು ನಿಮಗನಿಸಬಹುದು. ಆದರೆ ಇದು ನಿಜ.ಆಸ್ಟ್ರೇಲಿಯಾ 119 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 118 ಅಂಕ ಪಡೆದ ದ.