Photo Courtesy: Twitterಮುಂಬೈ: ಏಕದಿನ ವಿಶ್ವಕಪ್ 2023 ರನ್ನು ಭಾರತ ಏಕಾಂಗಿಯಾಗಿ ಆತಿಥ್ಯ ವಹಿಸಿ ಮುಗಿಸಿದೆ. ಈ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಇದೀಗ ಮುಂದಿನ ಏಕದಿನ ವಿಶ್ವಕಪ್ ಯಾವಾಗ ಎಂಬ ಕುತೂಹಲ ನಿಮಗಿರಬಹುದು. ಏಕದಿನ ವಿಶ್ವಕಪ್ ಪ್ರತೀ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತಿದೆ. ಮುಂದಿನ ವಿಶ್ವಕಪ್ ನಡೆಯುವುದು 2027 ರಲ್ಲಿ.ಈ ವಿಶ್ವಕಪ್ ಗೆ ದ.ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳು ಆತಿಥ್ಯ ವಹಿಸುತ್ತಿವೆ. 2003 ರಲ್ಲಿ ದ.ಆಫ್ರಿಕಾ ಕೊನೆಯ