ಕೊಲೊಂಬೊ: ಶ್ರೀಲಂಕಾ ವಿರುದ್ಧ ಟಿ20 ಪಂದ್ಯ ಮುಗಿದ ಮೇಲೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಂ ಗಾಜು ಪುಡಿ ಪುಡಿಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಈ ಕೆಲಸ ಮಾಡಿದವರು ಯಾರೆಂದು ತಿಳಿದುಬಂದಿದೆ.ಅಂತಿಮ ಓವರ್ ನಲ್ಲಿ ನೋ ಬಾಲ್ ನಿರ್ಣಯದ ವಿಚಾರಕ್ಕೆ ಲಂಕಾ ಕ್ರಿಕೆಟಿಗರ ಜತೆ ಕಾದಾಡಿದ್ದ ಬಾಂಗ್ಲಾ ಕ್ರಿಕೆಟಿಗರು, ಡ್ರೆಸ್ಸಿಂಗ್ ರೂಂನಲ್ಲೂ ಪುಂಡಾಟ ಮೆರೆದಿದ್ದರು. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳು, ಪ್ರತ್ಯಕ್ಷದರ್ಶಿಗಳನ್ನು ವಿಚಾರಿಸಿದ ಮೇಲೆ ಗಾಜು ಪುಡಿ ಮಾಡಿದ್ದು ಬಾಂಗ್ಲಾ