ಮುಂಬೈ: ಟೀಂ ಇಂಡಿಯಾ ಏಕದಿನ ತಂಡದಿಂದಲೂ ರೋಹಿತ್ ಶರ್ಮಾ ದೂರ ಸರಿಯುವ ಮಾತುಗಳು ಈಗ ದಟ್ಟವಾಗಿ ಕೇಳಬರುತ್ತಿದೆ. ಈ ಹಿನ್ನಲೆಯಲ್ಲಿ ಅವರ ಹೊರತಾಗಿ ಟೀಂ ಇಂಡಿಯಾಗೆ ಯಾರು ನಾಯಕರಾಗಬಹುದು ನೋಡೋಣ.ರೋಹಿತ್ ಶರ್ಮಾ ಈಗಾಗಲೇ ಟಿ20 ತಂಡದಿಂದ ದೂರವುಳಿದಿದ್ದಾರೆ. ಇದೀಗ ಏಕದಿನ ತಂಡದಿಂದಲೂ ಹೊರಗುಳಿದು ಹೊಸ ಆಟಗಾರರು ಬೆಳೆಯಲು ಅವಕಾಶ ಮಾಡಿಕೊಡಲಿದ್ದಾರೆ. ಸದ್ಯದಲ್ಲೇ ಆಯ್ಕೆಸಮಿತಿಯೂ ಅವರ ಜೊತೆ ಈ ಬಗ್ಗೆ ಚರ್ಚೆ ನಡೆಸಲಿದೆ. ಈ ನಡುವೆ ರೋಹಿತ್ ಬದಲಿಗೆ ಏಕದಿನ ಪಂದ್ಯಗಳಲ್ಲಿ