ಮುಂಬೈ: ಟೀಂ ಇಂಡಿಯಾ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ರನ್ನು ಅಭಿಮಾನಿಗಳು, ಸಹ ಕ್ರಿಕೆಟಿಗರು ಪ್ರೀತಿಯಿಂದ ಗಬ್ಬರ್ ಎಂದು ಕರೆಯುತ್ತಾರೆ. ಆದರೆ ಧವನ್ ಗೆ ಈ ಹೆಸರು ಬಂದಿದ್ದು ಹೇಗೆ ಗೊತ್ತಾ?ಈ ರಹಸ್ಯವನ್ನು ಸ್ವತಃ ಧವನ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಯಾರೂ ನನ್ನನ್ನು ಧವನ್, ಶಿಖರ್ ಎಂದೆಲ್ಲಾ ಕರೆಯುವುದೇ ಇಲ್ಲ. ಗಬ್ಬರ್ ಎಂದೇ ಕರೆಯುತ್ತಾರೆ. ನನಗೆ ಈ ಹೆಸರು ಕೊಟ್ಟಿದ್ದು ವಿಜಯ್ ದಹಿಯಾ ಎಂದು ಧವನ್ ಬಹಿರಂಗಪಡಿಸಿದ್ದಾರೆ.ಅಷ್ಟೇ ಅಲ್ಲ, ಟೀಂ ಇಂಡಿಯಾ