ಮುಂಬೈ: ಐಪಿಎಲ್ 2023 ಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕೆಲವು ಅಪರೂಪದ ದಾಖಲೆಗಳ ಬಗ್ಗೆ ನೋಡೋಣ.ಐಪಿಎಲ್ ನಲ್ಲಿ ಇದುವರೆಗೆ ಹಲವು ಬ್ಯಾಟಿಗರು ಶತಕ ಸಿಡಿಸಿ ಮಿಂಚಿದ್ದಾರೆ. ನ್ಯೂಜಿಲೆಂಡ್ ಮೂಲಕ ಕೆಕೆಆರ್ ಆಟಗಾರ ಬ್ರೆಂಡಮ್ ಮೆಕ್ಕಲಂ ಅಜೇಯ 158 ಸಿಡಿಸಿದ್ದು ಐಪಿಎಲ್ ಇತಿಹಾಸದ ಗರಿಷ್ಠ ವೈಯಕ್ತಿಕ ರನ್ ದಾಖಲೆ. ಐಪಿಎಲ್ ಇತಿಹಾಸದಲ್ಲೇ ಮೊದಲ ಶತಕ ದಾಖಲಿಸಿದ ಗರಿಮೆ ಅವರದ್ದು.ಆದರೆ ಐಪಿಎಲ್ ನಲ್ಲಿ ಮೊದಲ ಶತಕ ಸಿಡಿಸಿದ ಭಾರತೀಯ ಎನ್ನುವ ದಾಖಲೆ ಇರುವುದು ಕರ್ನಾಟಕದವರಾದ