ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿಯೇ ನಾಯಕ. ಧೋನಿ ನಂತರ ಅವರೇ ಸಕ್ಸಸ್ ಫುಲ್ ಕ್ಯಾಪ್ಟನ್. ಆದರೆ ಕೊಹ್ಲಿ ಪಾಲಿಗೆ ಕ್ಯಾಪ್ಟನ್ ಯಾರು ಗೊತ್ತಾ?!ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಅಂತೆ! ಹಾಗಂತ ವಿರಾಟ್ ಹೇಳಿಕೊಂಡಿದ್ದಾರೆ. ಮೈದಾನದಲ್ಲಿ ನಾನು ನಾಯಕನಿರಬಹುದು ಆದರೆ ಮನೆಯಲ್ಲಿ ಅವಳೇ ಕ್ಯಾಪ್ಟನ್ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.ಸಂದರ್ಶನವೊಂದರಲ್ಲಿ ಕೊಹ್ಲಿಗೆ ಮನೆಯಲ್ಲಿ ಯಾರು ಕ್ಯಾಪ್ಟನ್ ಎಂದು ಕೇಳಿದಾಗ ನಗುತ್ತಲೇ ಉತ್ತರಿಸಿ ಕೊಹ್ಲಿ ಖಂಡಿತವಾಗಿಯೂ ನಮ್ಮ ಮನೆಯಲ್ಲಿ