Photo Courtesy: Twitterಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಖ್ಯಾತ ಆಟಗಾರ್ತಿ, ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ಹೆಸರು ಈಗ ಭಾರೀ ಸುದ್ದಿಯಲ್ಲಿದೆ.ಐಪಿಎಲ್ ನ ದುಬಾರಿ ಆಟಗಾರ್ತಿ, ಕ್ವೀನ್ ಎಂದೇ ಕರೆಯಿಸಿಕೊಳ್ಳುವ ತಮ್ಮ ಬ್ಯಾಟಿಂಗ್ ನಿಂದ ಎದುರಾಳಿಗಳ ಪಾಲಿಗೆ ಸಿಂಹ ಸ್ವಪ್ನರಾಗುತ್ತಿದ್ದಾರೆ. 26 ವರ್ಷದ ಸ್ಮೃತಿಗೆ ತಮ್ಮದೇ ಫ್ಯಾನ್ ಬೇಸ್ ಇದೆ. ವಿಶ್ವದ ಅತ್ಯಂತ ಸುಂದರ ಕ್ರಿಕೆಟ್ ಆಟಗಾರ್ತಿಯರ ಲಿಸ್ಟ್ ನಲ್ಲಿ ಸ್ಮೃತಿ ಹೆಸರೂ ಇದೆ.ಇಂತಿಪ್ಪ ಸ್ಮೃತಿ ಮಂಧನಾ