Photo Courtesy: Twitterಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಳುವಾದ ಕೆಕೆಆರ್ ನ ಸುಯಾಶ ಶರ್ಮಾ ಯಾರು ಎಂಬ ಕುತೂಹಲ ಎಲ್ಲರಲ್ಲಿದೆ.ಕೆಕೆಆರ್ ಪರ ಪದಾರ್ಪಣೆ ಮಾಡಿದ ಈ ಯುವ ಸ್ಪಿನ್ನರ್ ಆರ್ ಸಿಬಿಯ ಪ್ರಮುಖ ಮೂರು ವಿಕೆಟ್ ಕಿತ್ತು ಗಮನಸೆಳೆದಿದ್ದರು. ಸುಯಾಶ್ ಮೂಲತಃ ಡೆಲ್ಲಿಯವರು.19 ವರ್ಷದ ಬೌಲರ್ ನನ್ನು ಕೆಕೆಆರ್ ಮೂಲ ಬೆಲೆ 20 ಲಕ್ಷ ರೂ. ಕೊಟ್ಟು ಖರೀದಿ ಮಾಡಿತ್ತು. ಡೆಲ್ಲಿ ಪ ಅಂಡರ್-25