ಮುಂಬೈ: 2023 ನೇ ವರ್ಷ ಇನ್ನೇನು ಮುಗಿಯುತ್ತಾ ಬಂದಿದೆ. ಈ ವರ್ಷ ಭಾರತೀಯ ಕ್ರಿಕೆಟ್ ರಂಗದಲ್ಲಿ ಅನೇಕ ದಾಖಲೆಗಳು, ವಿಶೇಷ ಗಳಿಗೆಗಳು ಬಂದಿವೆ.