Photo Courtesy: Twitterಮುಂಬೈ: 2023 ಮುಗಿಯುತ್ತಾ ಬಂದಿದ್ದು, ಈ ವರ್ಷ ಟೀಂ ಇಂಡಿಯಾ ಪರ ಅತೀ ಹೆಚ್ಚು ಪಂದ್ಯವಾಡಿದ ಆಟಗಾರ ಮತ್ತು ಅವರು ತೆಗೆದುಕೊಂಡ ಸಂಭಾವನೆ ಎಷ್ಟು ಎಂದು ನೋಡೋಣ.ಈ ವರ್ಷ ಅತೀ ಹೆಚ್ಚು ಪಂದ್ಯವಾಡಿದ ದಾಖಲೆ ಇರುವುದು ಕುಲದೀಪ್ ಯಾದವ್ ಹೆಸರಲ್ಲಿ. ಸ್ಪಿನ್ನರ್ ಕುಲದೀಪ್ ಈ ವರ್ಷ ಒಟ್ಟು 30 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪಂದ್ಯಗಳಿಂದ 49 ವಿಕೆಟ್ ಕಬಳಿಸಿದ್ದಾರೆ.ಹೀಗಾಗಿ ಈ ವರ್ಷ ಅತೀ ಹೆಚ್ಚು ಪಂದ್ಯವಾಡಿ ಹೆಚ್ಚು