ಮುಂಬೈ: ಟೀಂ ಇಂಡಿಯಾದ ಮುಂದಿನ ಉಪನಾಯಕ ಯಾರು ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಉಪನಾಯಕನಾದವರೇ ಮುಂದೆ ತಂಡದ ನಾಯಕನಾಗುವುದು ವಾಡಿಕೆ. ಹೀಗಾಗಿ ಉಪನಾಯಕತ್ವಕ್ಕೆ ಹೆಚ್ಚು ಮಹತ್ವವಿದೆ.