ಲಂಡನ್: ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಾ ಮುನ್ನುಗ್ಗುತ್ತಿದೆ. ಈ ನಡುವೆ ಟೀಂ ಇಂಡಿಯಾದ ಕ್ರಿಕೆಟಿಗರ ಸಾಮರ್ಥ್ಯದ ಬಗ್ಗೆ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ರಹಸ್ಯ ಬಯಲು ಮಾಡಿದ್ದಾರೆ.ಟೀಂ ಇಂಡಿಯಾದಲ್ಲಿ ಅತ್ಯುತ್ತಮ ಫೀಲ್ಡರ್ ಗಳಿದ್ದಾರೆ. ಹಾಗೆಯೇ ಕೆಟ್ಟದಾಗಿ ಫೀಲ್ಡಿಂಗ್ ಮಾಡುವವರೂ ಇದ್ದಾರೆ. ಹಾಗಿದ್ದರೆ ಟೀಂ ಇಂಡಿಯಾದ ಅತೀ ಕೆಟ್ಟ ಫೀಲ್ಡರ್ ಯಾರು? ಈ ಪ್ರಶ್ನೆಗೆ ಶ್ರೀಧರ್ ಉತ್ತರಿಸಿದ್ದಾರೆ.ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಕೆಟ್ಟ ಫೀಲ್ಡರ್ ಎಂದರೆ ಸ್ಪಿನ್ನರ್