ಬೆಂಗಳೂರು: ಭಾರತ ಎ ತಂಡದ ಕೋಚ್ ಆಗಿ ಭಾರೀ ಜನಮನ್ನಣೆ ಗಳಿಸುತ್ತಿರುವ ವಾಲ್ ರಾಹುಲ್ ದ್ರಾವಿಡ್ ನಂತರ ಭಾರತೀಯ ಕ್ರಿಕೆಟಿಗರ ಪೈಕಿ ಅತ್ಯುತ್ತಮ ಕೋಚ್ ಆಗುವ ಅರ್ಹತೆ ಯಾರಿಗಿದೆ ಗೊತ್ತಾ? ಆ ಬಗ್ಗೆ ಒಂದು ವಿಶ್ಲೇಷಣೆ ಮಾಡೋಣ. ರಾಹುಲ್ ದ್ರಾವಿಡ್ ಆಡುವ ದಿನಗಳಿಂದಲೂ ಅವರ ತಾಳ್ಮೆ, ದೃಢತೆಗೆ ಹೆಸರುವಾಸಿ. ಅವರೊಂಥರಾ ಶಿಸ್ತಿನ ಸಿಪಾಯಿ, ಸ್ಥಿತ ಪ್ರಜ್ಞ. ತಮ್ಮ ಭಾವನೆಗಳನ್ನು ಹೊರಗಡೆ ತೋರ್ಪಸಿದ ವ್ಯಕ್ತಿ.ಅದೇ ಥರಾ ಭಾರತ ಕ್ರಿಕೆಟಿಗರ ಪೈಕಿ