ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲು ಹೊರಟಿರುವ ಟೀಂ ಇಂಡಿಯಾದಲ್ಲಿ ಈಗ ಗಾಯಗೊಂಡ ಶುಬ್ನಂ ಗಿಲ್ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಎದ್ದಿದೆ. ಈ ಆರಂಭಿಕ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿಯಿದೆ. ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ ಹಾಗೂ ಯುವ ಕ್ರಿಕಟಿಗ ಅಭಿಮನ್ಯು ಈಶ್ವರನ್ ನಡುವೆ ಪೈಪೋಟಿಯಿದೆ. ಈ ಪೈಕಿ ಮಯಾಂಕ್ ಹಾಗೂ ರಾಹುಲ್ ಗೆ ಈಗಾಗಲೇ ಭಾರತದ ಪರ ಓಪನಿಂಗ್ ಮಾಡಿದ ಅನುಭವವಿದೆ.ಹಾಗಿದ್ದರೂ ರಾಹುಲ್ ಗೆ ಮಧ್ಯಮ