ಮುಂಬೈ: ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸಿದ ಮೇಲೆ ಇದೀಗ ಹೊಸ ನಾಯಕ ಯಾರಾಗಬಹುದು ಎಂಬ ಚರ್ಚೆ ಆರಂಭವಾಗಿದೆ. ಸದ್ಯಕ್ಕೆ ಮೂವರ ಹೆಸರು ಚಾಲ್ತಿಯಲ್ಲಿದೆ.ರೋಹಿತ್ ಶರ್ಮಾ: ಈಗಾಗಲೇ ಸೀಮಿತ ಓವರ್ ಗಳ ಪಂದ್ಯಗಳಿಗೆ ರೋಹಿತ್ ಶರ್ಮಾರನ್ನು ಖಾಯಂ ನಾಯಕರಾಗಿ ಘೋಷಣೆ ಮಾಡಲಾಗಿದೆ. ಆದರೆ ರೋಹಿತ್ ಗೆ ಫಿಟ್ನೆಸ್ ದ್ದೇ ಸಮಸ್ಯೆ. ಅಲ್ಲದೆ, ಮೂರೂ ತಂಡಕ್ಕೆ ಅವರನ್ನೇ ನಾಯಕರಾಗಿರಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಿಸಿಸಿಐ ಬಂದರೆ ಇನ್ನೊಬ್ಬ