ಮುಂಬೈ: ನ್ಯೂಜಿಲೆಂಡ್ ವಿರುದ್ಧ ಏಕದಿನ ವಿಶ್ವಕಪ್ ಕ್ರಿಕೆಟ್ ಕೂಟದ ಸೆಮಿಫೈನಲ್ ಗೆದ್ದ ಬಳಿಕ ಟೀಂ ಇಂಡಿಯಾ ಬೆಸ್ಟ್ ಫೀಲ್ಡರ್ ಯಾರು ಎಂದು ಫೀಲ್ಡಿಂಗ್ ಕೋಚ್ ದಿಲೀಪ್ ಘೋಷಣೆ ಮಾಡಿದ್ದಾರೆ.ಈ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಹಂತದಲ್ಲಿ ಕೆಲವು ಕ್ಯಾಚ್ ಕೈ ಬಿಟ್ಟು ಫೀಲ್ಡಿಂಗ್ ನಲ್ಲಿ ಕೊಂಚ ತಡಬಡಾಯಿಸಿತ್ತು. ಹಾಗಿದ್ದರೂ ಅಂತಿಮ ಓವರ್ ಗಳಲ್ಲಿ ಭಾರತೀಯ ಕ್ರಿಕೆಟಿಗರು ಅದ್ಭುತ ಫೀಲ್ಡಿಂಗ್ ಮಾಡಿದ್ದರು.ವಾಡಿಕೆಯಂತೆ ಈ ಪಂದ್ಯದ ಬೆಸ್ಟ್ ಫೀಲ್ಡರ್ ಯಾರು ಎಂಬುದನ್ನು ಕೋಚ್