ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋಲಲು ಕಾರಣವೇನೆಂದು ಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.ಈ ಪಂದ್ಯದಲ್ಲಿ ಗೆಲ್ಲಲು ಟೀಂ ಇಂಡಿಯಾಗೆ ಕೇವಲ 237 ರನ್ ಬೇಕಾಗಿದ್ದರೂ ಸತತವಾಗಿ ವಿಕೆಟ್ ಕಳೆದುಕೊಂಡು ಒಂದು ಹಂತದಲ್ಲಿ ಟೀಂ ಇಂಡಿಯಾ ತೀರಾ ಸಂಕಷ್ಟದಲ್ಲಿತ್ತು. ಬಳಿಕ ಧೋನಿ-ಕೇದಾರ್ ಜಾದವ್ ಮುರಿಯದ ಐದನೇ ವಿಕೆಟ್ ಗೆ ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು.ಅವರ ಈ ಜತೆಯಾಟ ಮುರಿಯಲು