ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡದ ಜೊತೆಗೆ ಮಾಜಿ ನಾಯಕ ಧೋನಿ ಕೂಡಾ ಮೆಂಟರ್ ಆಗಿ ಪ್ರವಾಸ ಮಾಡಲಿದ್ದಾರೆ. ಧೋನಿಯನ್ನು ಇದ್ದಕ್ಕಿದ್ದ ಹಾಗೆ ತಂಡದ ಮೆಂಟರ್ ಮಾಡಿರುವುದರ ಹಿಂದೆ ಭಾರೀ ಲೆಕ್ಕಾಚಾರವಿದೆ ಎನ್ನಲಾಗಿದೆ.ಕೋಚ್ ಆಗಿ ರವಿಶಾಸ್ತ್ರಿ ಗುತ್ತಿಗೆ ಅವಧಿ ಇನ್ನೇನು ಮುಗಿಯುತ್ತಾ ಬಂದಿದೆ. ಅವರ ಸ್ಥಾನಕ್ಕೆ ನಾಯಕ ಕೊಹ್ಲಿಗೂ ಹೊಂದಾಣಿಕೆಯಾಗುವಂತಹ ಕೋಚ್ ಅಗತ್ಯವಿದೆ. ಧೋನಿ ಮೇಲೆ ಎಲ್ಲಾ ಆಟಗಾರರಿಗೂ ಗೌರವವಿದೆ. ಕೊಹ್ಲಿಯಂತೂ ಅವರನ್ನು ಆಲ್ ಟೈಮ್ ನಾಯಕ ಎಂದೇ