ನವದೆಹಲಿ: ಭಾರತದಲ್ಲಿ ಐಪಿಎಲ್ ಕ್ರೀಡಾಕೂಟ ಇರುವಂತೆ ಪಾಕಿಸ್ತಾನ ಕೂಡಾ ಪಾಕ್ ಕ್ರಿಕೆಟ್ ಲೀಗ್ ಪ್ರತೀ ವರ್ಷ ಆಯೋಜಿಸುತ್ತದೆ. ಆದರೆ ಈ ವರ್ಣರಂಜಿತ ಕ್ರೀಡಾ ಕೂಟದಲ್ಲಿ ವಿಶ್ವದ ತಾರೆಯರ ಜತೆಗೆ ಭಾರತದ ಧೋನಿ, ಕೊಹ್ಲಿಯಂತಹ ಘಟಾನುಘಟಿ ಆಟಗಾರರು ಯಾಕೆ ಭಾಗವಹಿಸಲ್ಲ ಗೊತ್ತಾ?ಮೊದಲನೆಯದಾಗಿ ಪಾಕಿಸ್ತಾನದಲ್ಲಿ ಆಡುವುದು ಭಾರತೀಯ ಆಟಗಾರರಿಗೆ ಸುರಕ್ಷತೆ ದೃಷ್ಟಿಯಿಂದ ಅಪಾಯವೇ. ಅಲ್ಲದೆ, ಎರಡು ದೇಶಗಳ ನಡುವಿನ ಸಂಬಂಧವೂ ಸರಿ ಇಲ್ಲ. ಹೀಗಿರುವಾಗ ಅಲ್ಲಿನ ಕ್ರಿಕೆಟ್ ಲೀಗ್ ನಲ್ಲಿ ಭಾರತದ ಈ