ರಾಂಚಿ: ಅಹಮ್ಮದಾಬಾದ್ ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಐಸಿಸಿ ಮಾಜಿ ನಾಯಕರಿಗೆ ಆಹ್ವಾನ ನೀಡಿತ್ತು. ಅವರಲ್ಲಿ ಧೋನಿ ಕೂಡಾ ಸೇರಿದ್ದರು. ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯ ವೀಕ್ಷಿಸಲು ಧೋನಿ ಮೈದಾನಕ್ಕೆ ಬರಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಧೋನಿ ಮೈದಾನಕ್ಕೆ ಬರಲೇ ಇಲ್ಲ.ಇದಕ್ಕೆ ಕಾರಣ ಧೋನಿ ಪತ್ನಿ ಸಾಕ್ಷಿ ಬರ್ತ್ ಡೇ. ನವಂಬರ್ 19 ರಂದು ಸಾಕ್ಷಿ ಹುಟ್ಟುಹಬ್ಬವಿತ್ತು. ಈ