ಮ್ಯಾಂಚೆಸ್ಟರ್: ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ 8 ವಿಕೆಟ್ ಗಳಿಂದ ಹೀನಾಯವಾಗಿ ಸೋತರೂ ಇಂಗ್ಲೆಂಡ್ ಕ್ರಿಕೆಟಿಗರು ಸಂಭ್ರಮಾಚರಣೆ ಮಾಡಿದ್ದಾರೆ!ಆದರೆ ಇಂಗ್ಲೆಂಡ್ ಕ್ರಿಕೆಟಿಗರು ಸಂಭ್ರಮಿಸಿದ್ದು ತಾವು ಸೋತಿದ್ದಕ್ಕಲ್ಲ. ತಮ್ಮ ದೇಶದ ಫುಟ್ ಬಾಲ್ ತಂಡ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೊಲಂಬಿಯಾ ವಿರುದ್ಧ 4-3 ಅಂತರದಿಂದ ಕೊನೆಯ ಹಂತದಲ್ಲಿ ಗೆಲುವು ಕಂಡಿತ್ತು.ಇದೇ ಕಾರಣಕ್ಕೆ ಇಂಗ್ಲೆಂಡ್ ಕ್ರಿಕೆಟ್ ಆಟಗಾರರು ಡ್ರೆಸ್ಸಿಂಗ್ ರೂಂನಲ್ಲಿ ಟಿವಿ ನೋಡುತ್ತಾ ಕುಣಿದು ಕುಪ್ಪಳಿಸಿದ್ದಾರೆ. ಇಂಗ್ಲೆಂಡ್ ಫುಟ್ ಬಾಲ್