ಮುಂಬೈ: ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಮೈದಾನದ ಹೊರಗೂ ಉತ್ತಮ ಸ್ನೇಹಿತರು ಎಂಬುದರಲ್ಲಿ ಸಂಶಯವಿಲ್ಲ. ಆದರೆ ತಮ್ಮ ಆತ್ಮೀಯ ಗೆಳೆಯನನ್ನು ಭಜಿ, ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಹೋಲಿಸಿದ್ದಾರೆ!ಭಜಿ ಬ್ಲಾಸ್ಟ್ ಎನ್ನುವ ಶೋನಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಶೇನ್ ವ್ಯಾಟ್ಸನ್ ಜತೆಗೆ ಸಂದರ್ಶನ ನಡೆಸಿದ ಭಜಿ ಯುವರಾಜ್ ಸಿಂಗ್ ರ ವಯಸ್ಸು ಮತ್ತು ಅವರು ಈಗಲೂ ಕ್ರಿಕೆಟ್ ಆಡುತ್ತಿರುವುದಕ್ಕೆ ತಮಾಷೆ ಮಾಡಿದ್ದಾರೆ.ನಾನು, ಯುವಿ ಅಂಡರ್, 14,16,19 ಕೊನೆಗೆ ಟೀಂ ಇಂಡಿಯಾದಲ್ಲೂ